ಶ್ರೀಮತಿ ಜಾನಕಿ ಎನ್ನಾಳ ನಿಧನ

0

ಬಳ್ಪ ಗ್ರಾಮದ ಎನ್ನಾಳ ದಿ.ನಾರಾಯಣ ಗೌಡರ ಪತ್ನಿ ಶ್ರೀಮತಿ ಜಾನಕಿ ರವರು ಅಲ್ಪ ಕಾಲದ ಅಸೌಖ್ಯದಿಂದ ನ.18ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 53 ವರುಷ ವಯಸ್ಸಾಗಿತ್ತು. ಮೃತರು ಪುತ್ರ ಪವನ್ , ಶ್ರೀಮತಿ ರೇಖಾ, ಶ್ರೀಮತಿ ರೇಷ್ಮಾ, ಅಳಿಯಂದಿರು,ಕುಟುಂಬಸ್ಥರನ್ನು ಅಗಲಿದ್ದಾರೆ.