
ಬಾಳುಗೋಡು ಗ್ರಾಮದ ಕಾಂಗ್ರೆಸ್ ಪಕ್ಷದದಲ್ಲಿ ಗುರುತಿಸಿಕೊಂಡಿದ್ದ ಗಿರೀಶ್ ಕಟ್ಟೆಮನೆ, ಶ್ರೀಮತಿ ಶರ್ಮಿಳಾ ಕಟ್ಟೆಮನೆ ಇಂದು ಬಾಳುಗೋಡಿನಲ್ಲಿ ಬಿಜೆಪಿ ಸೇರ್ಪಡೆಯಾದರು.
















ಕೊಲ್ಲಮೊಗ್ರು ಹರಿಹರ ಪ್ರಾ. ಕೃ.ಪ.ಸ. ಸಂಘದ ಮಾಜಿ ನಿರ್ದೇಶಕ ಗಿರೀಶ್ ಕಟ್ಟೆಮನೆ ಹಾಗೂ ಅವರ ಪತ್ನಿ ಬಾಳುಗೋಡು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ, ಇತ್ತೀಚೆಗೆ ಸಹಕಾರ ಭಾರತಿಯ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಶರ್ಮಿಳಾ ಅವರು ಸಂಸದ ಕ್ಯಾl ಬ್ರಿಜೇಶ್ ಚೌಟಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.










