
ಅರಂತೋಡಿನ ಗಿರಿಜಾ ಸಂಕೀರ್ಣದಲ್ಲಿರುವ ನಿಸರ್ಗ ಪೈಂಟ್ಸ್ ಮತ್ತು ಹಾರ್ಡ್ವೇರ್ ಹಾಗೂ ಏಷಿಯನ್ ಪೈಂಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಶಾಪ್ ಮೀಟ್ ಕಾರ್ಯಕ್ರಮವು ನ.೧೯ರಂದು ಅರಂತೋಡಿನ ನಿಸರ್ಗ ಪೈಂಟ್ಸ್ ಅಂಗಡಿಯ ಆವರಣದಲ್ಲಿ ನಡೆಯಿತು.
















ಈ ಸಂದರ್ಭದಲ್ಲಿ ಏಷಿಯನ್ ಪೈಂಟಿನ ಅಧಿಕೃತ ಡೀಲರ್ ಆದ ಮನಮೋಹನ ಸಿ ಆರ್, ಏಷಿಯನ್ ಪೈಂಟಿನ ಪ್ರತಿನಿಧಿಗಳಾದ ವಿವೇಕ್ ಮತ್ತು ಪ್ರದೀಪ್ ಹಾಗೂ ಕಾಂಟ್ಯಾಕ್ಟ್ ಗಳು ಆದ ಲಿಕಿನ್,ಲಕ್ಷ್ಮೀಶ, ಹೆಮಂತ್, ನಾರಾಯಣ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಏಷಿಯನ್ ಪೈಂಟಿನ ಹೊಸ ಪ್ರೊಡಕ್ಟ್ ಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.










