














ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಮಿನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಶ್ರೀ ಕ್ಷೇತ್ರದಲ್ಲಿ ಉಭಯ ಗ್ರಾಮಗಳ ಪ್ರತಿ ಮನೆಯಿಂದ
ನಿತ್ಯ ನಿಧಿ ಸಂಗ್ರಹಣೆ ಸಂಗ್ರಹಣೆ ನಡೆಯುತ್ತಿದ್ದು, ನ.20ರಂದು ನಿಧಿ ಸಮರ್ಪಣೆ ಕಾರ್ಯ ಹಾಗೂ ಸಾನಿಧ್ಯ ಅಬಿವೃದ್ಧಿಗಾಗಿ
ದುರ್ಗಾ ಹೋಮ ನಡೆಯಿತು.










