ಮರ್ಕಂಜ ಗ್ರಾಮದ ದಾಸರಬೈಲು ಶೇಖರ ಎಂಬವರು ನಿನ್ನೆ (ನ. 20) ರಾತ್ರಿ ಅಸೌಖ್ಯದಿಂದ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಸುಂದರಿ, ಪುತ್ರಿಯರಾದ ಕುಸುಮ, ಚಂದ್ರಾವತಿ, ಗೀತಾ ಪುತ್ರ ಮಹೇಶ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.
ಶೇಖರರವರು ಕಳೆದ ಕೆಲ ಸಮಯಗಳಿಂದ ಕಫದ ಸಮಸ್ಯೆಗೆ ಒಳಗಾಗಿದ್ದರೆನ್ನಲಾಗಿದೆ.



