ತೊಡಿಕಾನದಲ್ಲಿ ಆರೋಗ್ಯ ತಪಾಸಣಾ ಶಿಬಿರ

0

ಅರಂತೋಡು ಆರೋಗ್ಯ ಕೇಂದ್ರದ ವತಿಯಿಂದ ತೊಡಿಕಾನದ ವಠಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನ. ೨೦ರಂದು ನಡೆಯಿತು. ತೊಡಿಕಾನ ದೇವಾಲಯಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರ ಆರೋಗ್ಯ ಕಾಪಾಡುವ ಉದ್ಧೇಶದಿಂದ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುವುದು.