ಕಣಕ್ಕೂರು ತರವಾಡು ಮನೆಸ್ಥಾನದ ಧರ್ಮ ನಡಾವಳಿಯ ಆಮಂತ್ರಣ ಬಿಡುಗಡೆ

0

ಆಲೆಟ್ಟಿ ಗ್ರಾಮದ ಕಣಕ್ಕೂರು ತರವಾಡು ಮನೆಸ್ಥಾನದ ಶ್ರೀ ದೖವಗಳ ಧರ್ಮ ನಡಾವಳಿಯು ಡಿ.4 ರಿಂದ 9 ರ ತನಕ ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ನ. 21 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಹಿರಿಯರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು ಆಮಂತ್ರಣ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.