ಬಿಂದು ಜ್ಯುವೆಲ್ಲರ್ಸ್ ವತಿಯಿಂದ ಗೋಡೆ ಗಡಿಯಾರ ಕೊಡುಗೆ November 21, 2025 0 FacebookTwitterWhatsApp ಸುಳ್ಯದ ಪೊಲೀಸ್ ಸ್ಟೇಷನ್ ಎದುರಿನ ಕಾಂಪ್ಲೆಕ್ಸ್ ನಲ್ಲಿರುವ ಬಿಂದು ಜುವೆಲ್ಲರಿಯವರು ಸುಳ್ಯ ಗೌಡ ಸಮುದಾಯಭವನ ಕೊಡಿಯಾಲ ಬೈಲು ಇಲ್ಲಿಗೆ ಗೋಡೆ ಗಡಿಯಾರವನ್ನು ಕೊಡುಗಡೆಯಾಗಿ ನೀಡಿದ್ದು, ನ. 21ರಂದು ಸಂಘದ ಅಧ್ಯಕ್ಷರಾದ ಪಿ. ಎಸ್. ಗಂಗಾಧರರವರಿಗೆ ಹಸ್ತಾoತರಿಸಿದರು.