ಎಡಮಂಗಲ ಗ್ರಾಮದ ನಡುಬೈಲು ದಿ. ಬಾಬು ಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ನ. 21ರಂದು ನಿಧನರಾದರು. ಇವರಿಗೆ 79 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರರಾದ ಕೇಶವ, ಗೋಪಾಲಕೃಷ್ಣ, ಪುತ್ರಿಯರಾದ ಭುವನೇಶ್ವರಿ, ಪೂರ್ಣಿಮಾ, ಶ್ರೀಮತಿ ವಸಂತಿ, ಶ್ರೀಮತಿ ಪುಷ್ಪಾವತಿ, ಸಹೋದರ ಲಿಂಗಪ್ಪಗೌಡ, ಸಹೋದರಿಯರಾದ ಗಂಗಮ್ಮ, ಲಲಿತ ಸೇರಿದಂತೆ ಮೊಮ್ಮಕ್ಕಳನ್ನು, ಕುಟುಂಬಸ್ಥರು ಹಾಗೂ ಬಂದು ಮಿತ್ರನ್ನು ಅಗಲಿದ್ದಾರೆ.










