ಧನ್ಯಶ್ರೀ ಬಚ್ಚನಡ್ಕ ಕೆ–ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ

0

ಕೆ–ಸೆಟ್ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) 2025ರಲ್ಲಿ ಧನ್ಯಶ್ರೀ ಬಚ್ಚನಡ್ಕ ಅವರು ವಾಣಿಜ್ಯ (Commerce) ವಿಷಯದಲ್ಲಿ ಉತ್ತೀರ್ಣರಾಗಿ ರಾಜ್ಯ ಮಟ್ಟದಲ್ಲಿ 548ನೇ ರ‍್ಯಾಂಕ್ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿದ್ದಾರೆ.

ಇವರು ಯೇನೆಕಲ್ಲು ಗ್ರಾಮದ ದಿನಕರ ಗೌಡ ಮತ್ತು ವಾರಿಜಾ ಬಚ್ಚನಡ್ಕ ದಂಪತಿಗಳ ಪುತ್ರಿ.
ಧನ್ಯಶ್ರೀ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಕಾಮರ್ಸ್ (M.Com) ಪದವಿ ಪೂರ್ಣಗೊಳಿಸಿದ್ದಾರೆ.