ಉದ್ಯೋಗ ನಿಮಿತ್ತ ಶ್ರೀಮತಿ ನೀತಾ ದೇವಿಪ್ರಸಾದ್ ಸೌದಿ ಅರೇಬಿಯಾಕ್ಕೆ

0

ಸುಳ್ಯ ಕಲ್ಲುಮುಟ್ಲು ನಿವಾಸಿ, ಸುಳ್ಯ ಬಿ.ಇ.ಒ. ಕಚೇರಿ‌ ನಿವೃತ್ತ ಉದ್ಯೋಗಿ ರತ್ನಾಕರ್ – ಅಜ್ಜಾವರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೇಜಾವತಿಯವರ ಪುತ್ರ ದೇವಿಪ್ರಸಾದರ ಪತ್ನಿ ಶ್ರೀಮತಿ ನೀತಾ ರವರು ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ.

ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಇವರು ಇದೀಗ ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ.