ಸುಳ್ಯ ತಾಲೂಕಿನ ಪ್ರೌಢಶಾಲಾ ನಾಲ್ವರು ಶಿಕ್ಷಕರುಗಳಿಗೆ ವರ್ಗಾವಣೆಯಾಗಿದೆ.















ಮರ್ಕಂಜ ಪ್ರೌಢಶಾಲಾ ಶಿಕ್ಷಕಿ ಮಲ್ಲಿಕಾ ಟಿ. ಯವರು ಐವರ್ನಾಡು ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಮುಳ್ಯ ಅಟ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಅಲಕನಂದಿನಿ ಐವರ್ನಾಡು ಪ್ರೌಢಶಾಲೆಗೆ, ಪುತ್ತೂರು ಪಾಪೆಮಜಲು ಸರಕಾರಿ ಪ್ರೌಢಶಾಲಾ ಶಿಕ್ಷಕ ಹರಿಪ್ರಸಾದ್ ಕೆ. ಯವರು ದುಗಲಡ್ಕ ಪ್ರೌಢಶಾಲೆಗೆ, ಎಣ್ಮೂರು ಪ್ರೌಢಶಾಲಾ ಶಿಕ್ಷಕಿ ಉಷಾ ಕೆ.ಎಸ್. ರವರು ಅಜ್ಜಾವರ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ.










