ಕುಕ್ಕೆಶ್ರೀ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆ ಶ್ರೀ ದೇವರ
ಅವಭೃತೋತ್ಸವ , ನೌಕಾವಿಹಾರ ಇಂದು ನಡೆಯಿತು.

ಇಂದು ಬೆಳಗ್ಗೆ ಶ್ರೀ ದೇವರ ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆ ನಡೆದು ದೇವಾಲಯದಿಂದ ಅದ್ದೂರಿಯಾಗಿ ಶ್ರೀ ದೇವರು ಕುಮಾರಧಾರ ಸ್ನಾನ ಗೃಹಕ್ಕೆ ಬಂದು ಶ್ರೀ ದೇವರ ಅವಭೃತೋತ್ಸವ , ನೌಕಾವಿಹಾರ ನಡೆಯಿತು.
















ದೇವಳದ ಆನೆ ಯಶಸ್ವಿ ಯೂ ಪಾಲ್ಗೊಂಡಿತು. ವ್ಯವಸ್ಥಾಪನಾ ಸಮಿತಿಯವರು, ದೇವಳದ ಅಧಿಕಾರಿಗಳು, ಸಿಬ್ಬಂದಿಗಳು, . ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ












