ಸುಬ್ರಹ್ಮಣ್ಯ: ಷಷ್ಠಿ ಪ್ರಯುಕ್ತದ ಕೃಷಿ ಸ್ಟಾಲ್ ನಲ್ಲಿ ಡಾl ಎ.ಎ ತಿಲಕ್ ಗೆ ಸನ್ಮಾನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ ಜಾತ್ರೋತ್ಸವದ ಕೃಷಿ ಮೇಳದಲ್ಲಿ ಅತ್ಯುತ್ತಮ ಮುಜೆಂಟಿ ಜೇನು ಕೃಷಿಕರಾದ ಡಾl ಎ.ಎ ತಿಲಕ್ ಅವರು ಸಂಘಟಕರು ಸನ್ಮಾನಿಸಿದರು.

ವ್ಯವಸ್ಥಾಪನಾ ಸಮಿತಿಯವರು, ಮಾಸ್ಟರ್ ಪ್ಲಾನ್ ಸಮಿತಿಯವರು, ಅಧಿಕಾರಿಗಳು ಉಪಸ್ಥಿತರಿದ್ದರು