ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಪಂಚಸಪ್ತತಿಯ 50ನೇ ಸ್ವಚ್ಚತಾ ಕಾರ್ಯಕ್ರಮ ನ.28 ರಂದು ನಡೆಯಿತು.















“ಪಂಚಸಪ್ತತಿ – 2025” ರ 75 ದಿನಗಳ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇವರು 50ನೇ ದಿನದ ಸ್ವಚ್ಚತೆಯನ್ನು ಮೆಟ್ಟಿನಡ್ಕದ ವಠಾರದಲ್ಲಿ ಮತ್ತು ರಸ್ತೆ ಬದಿ ಪ್ಲಾಸ್ಟಿಕ್ ಕಸ ಹೆಕ್ಕುವ ಮೂಲಕ ಸ್ವಚ್ಚತೆ ಮಾಡಲಾಯಿತು. ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.










