














ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ರಚನಾ ಸಭೆ ಮುಂದೂಡಲಾಗಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.ಈ ಹಿಂದೆ ನಿರ್ದರಿಸಿದಂತೆ ಈ ಸಭೆಯು ನ.30 ರಂದು ನಡೆಯಬೇಕಿತ್ತು. ಅನಿವಾರ್ಯ ಕಾರಣಗಳಿಂದ ಈ ಸಭೆ ಮುಂದೂಡಲಾಗಿದ್ದು ಡಿ.8 ರಂದು ದೇವಾಲಯಲ್ಲಿ ನಡೆಸಲಾಗುವುದಾಗಿ ಆಡಳಿತ ಮಂಡಳಿ ತಿಳಿಸಿದೆ.



