ನಿಂತಿಕಲ್ಲು: ಕಾವೇರಿ ಟಯರ್ ವರ್ಕ್ಸ್ ಶುಭಾರಂಭ November 30, 2025 0 FacebookTwitterWhatsApp ನಿಂತಿಕಲ್ಲಿನಲ್ಲಿ ಕಾವೇರಿ ಟಯರ್ ವರ್ಕ್ಸ್ ನ.27 ರಂದು ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ವಾಹನಗಳ ಗ್ರೀಸಿಂಗ್, ಮತ್ತು ಟಯರ್ ಪಂಚರಿಂಗ್ ಮಾಡಲಾಗುವುದು ಎಂದು ಅಂಗಡಿ ಮಾಲಕ ಸುರೇಶ್ ಹೇಳಿದ್ದಾರೆ.