ಕರಾಟೆಯಲ್ಲಿ ದರ್ಶಿಕ್ ಸಿ ಎಸ್ ಗೇ ತ್ರಿವಳಿ ಪ್ರಶಸ್ತಿ

0

ಇಂಪಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ದರ್ಶಿಕ್ ಸಿ ಎಸ್ ತ್ರಿವಳಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕರಾಟೆಯ ವೈಯಕ್ತಿಕ ಕಟಾ,ಕುಮಿಟಿ,ಟೀಮ್ ಕಟಾಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಚಾಂಪಿಯನ್ ಆಗಿರುತ್ತಾರೆ. ದರ್ಶನ್ ಸಿ ಎಸ್ ಸುಳ್ಯ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅಲೆಟ್ಟಿ ಗ್ರಾಮದ ಚಳ್ಳಂಗಾರು ಸುರೇಶ್ ಮತ್ತು ಶಿಕ್ಷಕಿ ಗೀತಾ ದಂಪತಿಗಳ ಪುತ್ರ.