ಯಾದವಸಭಾ ತಾಲೂಕು ಸಮಿತಿ ಸಮಾವೇಶದ ಪೂರ್ವಭಾವಿ ಸಭೆ

0

ಯಾದವಸಭಾ ತಾಲೂಕು ಸಮಿತಿ ಸುಳ್ಯ, ಯುವವೇದಿಕೆ, ಮಹಿಳಾವೇದಿಕೆ ಹಾಗೂ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳ ಸಭೆ ನ.30ರಂದು ಶಿವಕೃಪಾ ಸುಳ್ಯದಲ್ಲಿ ನಡೆಯಿತು. ಮುಂಬರುವ ಫೆಬ್ರವರಿ 2026 ರ 01 ನೇ ತಾರೀಕು ಆದಿತ್ಯವಾರ ಸುಳ್ಯ ತಾಲೂಕು ಯಾದವ ಸಮಾವೇಶ ಮತ್ತು ಜನವರಿ 2026 ರ 18 ನೇ ತಾರೀಕು ಆದಿತ್ಯವಾರ ತಾಲೂಕು ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಯಿತು.

ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಅಧ್ಯಕ್ಸತೆ ವಹಿಸಿದ್ದರು ವೇದಿಕೆಯಲ್ಲಿ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಅಲೆಟ್ಟಿ ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೊಶಧಿಕಾರಿ ಕರುಣಾಕರ ಕೇನಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಜಯಕೃಷ್ಣ ಕಾಯರ್ತ್ತೋಡಿ, ಯುವವೇದಿಕೆ ಅಧ್ಯಕ್ಷೆ ಸಾವಿತ್ರಿ ರಾಮನ್ ಕಣೆಮರಡ್ಕ, ತಾಲೂಕು ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲ್ ಉಪಸ್ಥಿತರಿದ್ದರು.