














ಸುಬ್ರಹ್ಮಣ್ಯದ ಕೆ.ಎಸ್ .ಎಸ್ ಕಾಲೇಜಿನ ಅಟೆಂಡರ್ ಕೃಷ್ಣ ನಾಯ್ಕ ಪಿ ಅವರು ನ.30 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. 1988 ರಲ್ಲಿ ಸೇವೆಗೆ ಸೇರಿದ ಅವರು ಅವರು ಸುಧೀರ್ಘ 37 ವರ್ಷ ಎಂಟು ತಿಂಗಳು ಸೇವೆ ಸಲ್ಲಿಸಿದ್ದಾರೆ. ಇವರು ಮೂಲತಃ ಕಳಂಜ ಗ್ರಾಮದ ಪುಂಡೂರು ನಿವಾಸಿ ದಿ.ಐತ್ತಪ್ಪ ಮತ್ತು ದಿl ಚೆನ್ನಮ್ಮ ದಂಪತಿಗಳ ಪುತ್ರ. ಇವರ ಪತ್ನಿ ಕುಸುಮಾ ಪ್ರಸ್ತುತ ಸುಬ್ರಹ್ಮಣ್ಯ ಗ್ರಾಮದ ಕಲ್ಲಪಣೆ ನಿವಾಸಿಯಾಗಿದ್ದಾರೆ.










