ಆಲೆಟ್ಟಿ ಪ್ರೌಢಶಾಲೆಗೆ ಹೋಗುವ ರಸ್ತೆಯಲ್ಲಿ ಹೂತು ಹೋದ ಟಿಪ್ಪರ್ ಲಾರಿ- ಕಂಪೌಂಡಿಗೆ ಹಾನಿ

0

ಆಲೆಟ್ಟಿ ಪೇಟೆಯಿಂದ ಸರಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ಹೂತು ಹೋದ ಘಟನೆ ಇದೀಗ ವರದಿಯಾಗಿದೆ.

ಪ್ರೌಢಶಾಲೆಗೆ ಹೋಗುವ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಜಲ್ಲಿ ಕಲ್ಲು ತುಂಬಿಕೊಂಡು ಬಂದ ಟಿಪ್ಪರ್ ಲಾರಿ ರಸ್ತೆ ಮಧ್ಯೆ ಹೂತು ಹೋಗಿ ಪಕ್ಕದ ಕಂಪೌಂಡಿಗೆ ಒರಗಿ ನಿಂತಿತು. ಬಳಿಕ ಟಿಪ್ಪರ್ ನಲ್ಲಿದ್ದ ಜಲ್ಲಿಯನ್ನು ಖಾಲಿ ಮಾಡಿದ ಬಳಿಕ ಜೆಸಿಬಿ ಯ ಮೂಲಕ ಲಾರಿಯನ್ನುಮೇಲಕ್ಕೆತ್ತಲಾಯಿತು. ವಿಷ್ಣುಮೂರ್ತಿ
ದೈವದ ಒತ್ತೆಕೋಲದ ಮಜಲಿನ ಕಂಪೌಂಡಿಗೆ ಹಾನಿಯಾಗಿದೆ.