Home Uncategorized ಸುಬ್ರಹ್ಮಣ್ಯದಲ್ಲಿ ಪ್ರೈಮ್ ಸ್ಪೋರ್ಟ್ಸ್ ಶುಭಾರಂಭ

ಸುಬ್ರಹ್ಮಣ್ಯದಲ್ಲಿ ಪ್ರೈಮ್ ಸ್ಪೋರ್ಟ್ಸ್ ಶುಭಾರಂಭ

0

ಕ್ರೀಡಾ ಟ್ರೋಫಿಗಳ ಬೃಹತ್ ಶೋ ರೂಂ

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಬಳಿಯ ಅಕ್ಷೋಭ್ಯ ಆರ್ಕೇಡ್ ನ ಒಂದನೇ ಮಹಡಿಯಲ್ಲಿ ಅತಿದೊಡ್ಡ ಕ್ರೀಡಾ ಟ್ರೋಫಿ ಶೋರೂಮ್ ಪ್ರೈಮ್ ಸ್ಪೋರ್ಟ್ಸ್ ಡಿ.5 ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಮಾಲಕ ಸುಕುಮಾರ್ ಕಂದ್ರಪ್ಪಾಡಿ ಅವರ ತಂದೆ
ಅಣ್ಣಪ್ಪ ಕಂದ್ರಪ್ಪಾಡಿ ಅವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಕಟ್ಟಡ ಮಾಲಕ ದೊಡ್ಡಣ್ಣ ಮಾಸ್ತರ್, ರವೀಂದ್ರ ಕುಮಾರ್ ರುದ್ರಪಾದ, ಬಾಲಕೃಷ್ಣ ಕುಂದಲ್ಪಾಡಿ, ಶ್ರೀಮತಿ ಜಾನಕಿ ಅಣ್ಣಪ್ಪ, ಶ್ರೀಮತಿ ಸಹನಾ ಸುಕುಮಾರ್, ಮಾl ವೇದಿಕ್ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ರೀತಿಯ ಟ್ರೋಫಿಗಳು, ಸ್ಮರಣಿಕೆಗಳು, ಕಸ್ಟಮೈಸ್ ಮಾಡಿದ ಜೆರ್ಸಿ ಮತ್ತು ಕ್ರೀಡಾ ವಸ್ತುಗಳು ಉತ್ತಮ ಬೆಲೆಯಲ್ಲಿ ಲಭ್ಯವಿರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

NO COMMENTS

error: Content is protected !!
Breaking