ಉರಿಯದ ಸೋಲಾರ್‌ದೀಪ
















ನಿಂತಿಕಲ್ಲು ಭಯಭೀತರಾಗಿ ರಾತ್ರಿ ಬಸ್ ನಿಲ್ದಾಣದಲ್ಲಿ ಬಸ್ ಕಾಯಬೇಕು. ಸಂಜೆ ಕಳೆದರೆ ದಾರಿದೀಪ ಇಲ್ಲದೆ ಪರದಾಡಬೇಕು ಬಸ್ ನಿಲ್ದಾಣದಲ್ಲಿ ನಿಲ್ಲುವ ಪರಿಸ್ಥಿತಿಯೂ ಇಲ್ಲ. ನಿಲ್ದಾಣದ ಸುತ್ತ ಸೋಲಾರ್ ದೀಪ ಇಲ್ಲದಂತಾಗಿದೆ. ದೀಪ ಉರಿಯುತ್ತಿಲ್ಲ. ಬೆಳೆಯುತ್ತಿರುವ ನಿಂತಿಕಲ್ಲು, ಕೆಲಸದ ನಿಮಿತ್ತ ಬೇರೆ ಊರಿನಿಂದ ಬಂದರೆ ರಸ್ತೆಯಲ್ಲಿ ನಿಲ್ಲಲು ಕಾಣುವುದಿಲ್ಲ, ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಿಲ್ಲ ಏನು ಮಾಡಲಿ? ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಾರೆ. ಅಭಿವೃದ್ಧಿ ಪಡಿಸಬೇಕಾದವರು ಮೊದಲು ಬೆಳಕಿನ ವ್ಯವಸ್ಥೆ ಕಲ್ಪಿಸಲಿ ಹೇಳಿ ಪತ್ರಿಕೆಗೆ ತಿಳಿಸಿದ್ದಾರೆ.









