















ಸುಳ್ಯದಲ್ಲಿ ಒಡಬಾಯಿ ಯಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಬಿಎಂಎ ವೆಜ್ಜ್ ಗ್ರೂಪ್ಸ್ ನವರ ನೂತನ ಹೋಲ್‌ಸೇಲ್ ಮಳಿಗೆ ಡಿ.8 ರಂದು ಶುಭಾರಂಭ ಗೊಳ್ಳಲಿದೆ.
ಬಿಎಂಎ ಪ್ರೆಶ್ ಮಾರ್ಟ್ ನಲ್ಲಿ
ತರಕಾರಿ, ಹಣ್ಣುಹಂಪಲು,ಜ್ಯೂಸ್,ಐಸ್ ಕ್ರೀಮ್, ಸಲಾಡ್,ಡ್ರೈಪ್ರುಟ್ಸ್,ಹಾಗೂ ಟೀ ಕೆಪೆ ಹಾಗೂ ಇನ್ನಿತರ ಆಹಾರ ಉತ್ಪನ್ನಗಳು ದೊರೆಯುತ್ತದೆ
ಗ್ರಾಹಕರು ಎಲ್ಲವೂ ಒಂದೇ ಮಳಿಗೆಯಲ್ಲಿ ದೊರೆಯುವಂತೆ ಆಗಬೇಕು ನಿಟ್ಟಿನಲ್ಲಿ ಒಡಬಾಯಿ ಯಲ್ಲಿ ವಿಶಾಲ ಪಾರ್ಕಿಂಗ್ ಇರುವ ಸ್ಥಳದಲ್ಲಿ ಹೋಲ್‌ಸೇಲ್ ಮತ್ತು ರಿಟೇಲ್ ಮಳಿಗೆ ಪ್ರಾರಂಭಗೊಳ್ಳಲಿದೆ.



