ಪಂಜ: ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರ ಸೇವೆ ಆರಂಭ December 7, 2025 0 FacebookTwitterWhatsApp ಪಂಜದ ಕೃಷ್ಣನಗರದಲ್ಲಿರುವ ಇಂಡಿಯನ್ ಪೆಟ್ರೋಲ್ ಆಯಿಲ್ ಬಂಕ್ (ಮಹಾಮಯಿ ಎಂಟರ್ ಪ್ರೈಸಸ್ ) ನವೀಕೃತಗೊಂಡು ಡಿ. 05 ರಿಂದ ಗ್ರಾಹಕರ ಸೇವೆ ಆರಂಭ ಗೊಂಡಿದೆ. ಗ್ರಾಹಕರು ಸಹಕರಿಸಬೇಕಾಗಿ ಮಾಲಕರಾದ ಮೋನಪ್ಪ ನಾಯ್ಕ್ ಸೌದಾಮಿನಿ ಪಂಜ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.