ಯೇನೆಕಲ್ಲು ಗ್ರಾಮಸ್ಥರಿಂದ ಸಂಕಡ್ಕ ರಸ್ತೆ ದುರಸ್ತಿ

0

ಯೇನೆಕಲ್ಲು ಗ್ರಾಮದ ಸಂಕಡ್ಕ ಭಾಗದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಕಾರ್ಯ‌ ನಡೆಸಿದರು.