Home Uncategorized ಡಿ.10 ರಂದು ಸುಳ್ಯದಲ್ಲಿ ರಿಷಿ ಫ್ಯಾನ್ಸಿ & ಟಾಯ್ಸ್ ಮಳಿಗೆ ಶುಭಾರಂಭ

ಡಿ.10 ರಂದು ಸುಳ್ಯದಲ್ಲಿ ರಿಷಿ ಫ್ಯಾನ್ಸಿ & ಟಾಯ್ಸ್ ಮಳಿಗೆ ಶುಭಾರಂಭ

0

ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ, ಗ್ರಾಹಕರಿಗೆ ಗಿಫ್ಟ್ಸ್ ಕೂಪನ್

ಸುಳ್ಯದ ಜಟ್ಟಿಪಳ್ಳ ರಸ್ತೆಯ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಧನ್ಯ ಮತ್ತು ಅನಂತ್ ರಾಜ್ ಮಾಯ್ಪನ ರವರ ಮಾಲಕತ್ವದ ನೂತನ ರಿಷಿ ಫ್ಯಾನ್ಸಿ ಮತ್ತು ಟಾಯ್ಸ್ ಮಳಿಗೆಯು ಡಿ.10 ರಂದುಶುಭಾರಂಭಗೊಳ್ಳಲಿರುವುದು.

ಸುಸಜ್ಜಿತ ಫ್ಯಾನ್ಸಿ ಮಳಿಗೆಯನ್ನು
ಅಕಾಡೆಮಿ ಆಪ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿರುವರು.

ಅತಿಥಿಗಳಾಗಿ ಕೆ. ವಿ. ಜಿ. ಅಮರಜ್ಯೋತಿ ಪಿ. ಯು ಕಾಲೇಜುಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ, ರೋಟರಿ ನಿಕಟ ಪೂರ್ವಾಧ್ಯಕ್ಷೆ
ಶ್ರೀಮತಿ ಯೋಗಿತಾ ಗೋಪಿನಾಥ್,ಕಸ್ತೂರಿ ನರ್ಸರಿ ಮಾಲಕಿ ಶ್ರೀಮತಿಲತಾಮಧುಸೂದನ್,ನ. ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಐಶ್ವರ್ಯ ಬ್ಯೂಟಿ ಕೇರ್ ಮಾಲಕಿ
ಶ್ರಿಮತಿ ಜಯಶೀಲ ಜಯರಾಮ್,ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕುರುಂಜಿ, ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ ರಾವ್ ಉಪಸ್ಥಿತರಿರುವರು.

ನೂತನ ಮಳಿಗೆಯಲ್ಲಿ
ಪ್ರಸಿದ್ಧ ಬ್ರಾಂಡೆಡ್
ಕಂಪನಿಯಸೌಂದರ್ಯ ವರ್ಧಕ ಫ್ಯಾನ್ಸಿ ಮತ್ತು ಫ್ಯಾಷನ್ ಜುವೆಲ್ಲರಿ ಆಭರಣಗಳ ಹಾಗೂ ಅಲಂಕಾರಿಕ ವಸ್ತುಗಳು,
ಮಕ್ಕಳ ಆಟಿಕೆಯ ವಸ್ತುಗಳು ಮತ್ತು ಗಿಫ್ಟ್ ಐಟಂ ಗಳು ಲಭ್ಯವಿದೆ. ಉಡುಗೆ ತೊಡುಗೆಗಳಿಗೆ ಸರಿ ಹೊಂದುವ ಮ್ಯಾಚಿಂಗ್ ಫ್ಯಾಷನ್ ಜ್ಯುವೆಲ್ಲರಿ ಹಾಗೂ ವಿವಿಧ ವಿನ್ಯಾಸದ ಕೈ ಬಳೆಗಳು, ಕಿವಿಯೋಲೆಗಳು,
ಬ್ರಾಂಡೆಡ್ ಕಾಸ್ಮೆಟಿಕ್ಸ್ ಐಟಂ ಗಳು ಹಾಗೂ ಮೇಕ್ ಅಪ್ ಐಟಂಗಳ ಸಂಗ್ರಹವಿರುವುದು. ಫ್ಯಾಶನ್ ಜ್ಯುವೆಲ್ಲರಿ ಆಭರಣಗಳು ಬಾಡಿಗೆಗೆ ದೊರೆಯುತ್ತದೆ.
ಎಲ್ಲಾ ಬ್ರಾಂಡೆಡ್ ಐಟಂ ಗಳ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು.


ಪ್ರತಿ ಖರೀದಿಯ ಮೇಲೆ ಗ್ರಾಹಕರಿಗೆ ವಿಶೇಷ ಗಿಫ್ಟ್ ಕೂಪನ್ ನೀಡಲಾಗುವುದು.
ಪ್ರತಿ ತಿಂಗಳ ಡ್ರಾ ನಲ್ಲಿ ಅದೃಷ್ಟವಂತ ಗ್ರಾಹಕರಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುವುದು ಎಂದು ಮಾಲಕರು ತಿಳಿಸಿದರು.

NO COMMENTS

error: Content is protected !!
Breaking