ಅಜ್ಜಾವರ ಮಾರ್ಗದಲ್ಲಿ ಬೈಕ್ ನ ಬ್ಯಾಟರಿ ಮತ್ತು ಇನ್ನಿತರ ದಾಖಲೆಗಳು ಬಿದ್ದಿರುತ್ತದೆ

0

ಸುಳ್ಯದಿಂದ ಅಜ್ಜಾವರ ಮಾರ್ಗದಲ್ಲಿ ಬೈಕ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಬೈಕ್ ನ ಬ್ಯಾಟರಿ ಮತ್ತು ಇನ್ನಿತರ ದಾಖಲೆಗಳು ಬಿದ್ದು ಹೋಗಿರುತ್ತದೆ. ಸಿಕ್ಕಿದವರು 9743176508 ನ್ನು ಸಂಪರ್ಕಿಸಬೇಕಾಗಿ ವಿನಂತಿ.