ಸುಳ್ಯ ಸೆಂಟರ್ ನಲ್ಲಿರುವ ಅಂಬಿಕಾ ಇಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಾಯನ್ಸ್ ನಲ್ಲಿ ತಿಂಗಳ ಲಕ್ಕಿ ಸ್ಕೀಮ್ ಇದರ ಎರಡನೇಯ ಡ್ರಾವನ್ನು ಡಿ. 8 ರಂದು ನಡೆಸಲಾಯಿತು.















ಗ್ಯಾರೇಜ್ ಮಾಲಕರ ಸಂಘದ ಗೌರವಾಧ್ಯಕ್ಷ ಜನಾರ್ಧನ ದೋಳ ರವರು ಡ್ರಾ ನೆರವೇರಿಸಿದರು. ಕಾರ್ಡ್ ಸಂಖ್ಯೆ 149 ರ ಅದೃಷ್ಟ ಶಾಲಿ ತನುಷ್ ಜಾಲ್ಸೂರು ರವರು ವಿಜೇತರಾಗಿದ್ದಾರೆ.ಈ ಸಂದರ್ಭದಲ್ಲಿ ಮಾಲಕ ಗಿರೀಶ್ ನಡುಮುಟ್ಲು ಮತ್ತು ಗ್ರಾಹಕರು ಉಪಸ್ಥಿತರಿದ್ದರು.



