HomePage_Banner
HomePage_Banner

ಗಾಂಧಿನಗರ ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗಕ್ಕೆ ಸೈಕಲ್ ವಿತರಣೆ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಎನ್.ಎ.ರಾಮಚಂದ್ರ ಗೌಡ, ಹಿರಿಯ ಸಹ ಶಿಕ್ಷಕಿ ನಳಿನಿ ಕೆ., ಕಾಲೇಜು ವಿಭಾಗದ ಉಪನ್ಯಾಸಕರಾದ ರಾಜೇಶ್ ಬಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಎ.ಜಿ.ಭವಾನಿ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ತಿಮ್ಮಪ್ಪ ಗೌಡ ನಾವೂರು, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಯಶೋಧ, ಜಗದೀಶ ಕೆ.ಆರ್, ಹಾಜಿ ಅಬೂಬಕ್ಕರ್ ಕಟ್ಟೆಕಾರ್, ಶ್ರೀಮತಿ ಅತಿಕಾ, ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಝೀಝ್, ಸದಸ್ಯರುಗಳಾದ ಶಿವಕುಮಾರ್, ಮೈಮೂನ, ಸುಮಲತಾ, ಸೀತಮ್ಮ, ವನಿತ ಮತ್ತು ಶಿಕ್ಷಕ ವೃಂದ, ಹಾಗೂ ಪೋಷಕರು ಹಾಜರಿದ್ದರು.

gandhinagara-cycle vitharane

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.