HomePage_Banner
HomePage_Banner
HomePage_Banner
HomePage_Banner

ಖಾಲಿ ಹುದ್ದೆ : ಶಿಕ್ಷಕರಿಂದ ಅರ್ಜಿ ಆಹ್ವಾನ

2015-16ನೇ ಸಾಲಿನಲ್ಲಿ ಸುಳ್ಯ ವಲಯದಲ್ಲಿ ಖಾಲಿಯಿರುವ ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳ ಖಾಲಿ ಹುದ್ದೆಗಳನ್ನು ಭತರ್ಿ ಮಾಡುವ ಕುರಿತು ಅರ್ಹ ಶಿಕ್ಷಕರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಎ.16ರ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ಅಜರ್ಿ ಸಲ್ಲಿಸಲು ಇಚ್ಚಿಸುವ ಶಿಕ್ಷಕರು, ಅಜರ್ಿಸಲ್ಲಿಸಲು ಇರುವ ನಿಯಮ ಹಾಗೂ ದಾಖಲೆಗಳ ವಿವರಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪಕರ್ಿಸಿ ಮಾಹಿತಿ ಪಡೆಯಬಹುದೆಂದು ಬಿ.ಇ.ಒ. ಕೆಂಪಲಿಂಗಪ್ಪರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.