HomePage_Banner
HomePage_Banner
HomePage_Banner
HomePage_Banner
Breaking News

ಸರ್ಕಾರಿ ಪ್ರೌಢಶಾಲಾ, ಸಹಶಿಕ್ಷಕರು ಗ್ರೇಡ್-II ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-I-1727 ಹುದ್ದೆ ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆಯು  ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-II ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-I- ಹುದ್ದೆಯನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ

 

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 05-05-2015

ವಿದ್ಯಾರ್ಹತೆ ,ವಯೋಮಿತಿ.ಹುದ್ದೆಗಳ ವರ್ಗೀಕರಣ,ಆಯ್ಕೆ ವಿಧಾನ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

ವಿಭಾಗವಾರು ಹುದ್ದೆಗಳ ವಿವರ:

ಬೆಂಗಳೂರು ವಿಭಾಗದ ಮಾಹಿತಿಗಾಗಿ ಇಲ್ಲಿ click ಮಾಡಿ

ಬೆಳಗಾವಿ ವಿಭಾಗದ ಮಾಹಿತಿಗಾಗಿ ಇಲ್ಲಿ click ಮಾಡಿ

ಕಲಬುರ್ಗಿ ವಿಭಾಗದ ಮಾಹಿತಿಗಾಗಿ ಇಲ್ಲಿ click ಮಾಡಿ

ಮೈಸೂರು ವಿಭಾಗದ ಮಾಹಿತಿಗಾಗಿ ಇಲ್ಲಿ click ಮಾಡಿ

ಆನ್ ಲೈನ್ ಅರ್ಜಿಗಾಗಿ ಇಲ್ಲಿ click ಮಾಡಿ

ಇಲಾಖೆಯ ವೆಬ್ ಸೈಟ್ ಗಾಗಿ ಇಲ್ಲಿ click  ಮಾಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.