ಬೆಳ್ಳಾರೆಯಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್ ಉದ್ಘಾಟನೆ

Advt_Headding_Middle
Advt_Headding_Middle

ಬೆಳ್ಳಾರೆಯಲ್ಲಿ ಎಲ್.ಕೆ.ಜಿ. ತರಗತಿಯ ಹಿದಾಯ ಪಬ್ಲಿಕ್ ಸ್ಕೂಲ್ ಜೂ.1ರಂದು ಉದ್ಘಾಟನೆಗೊಂಡಿದೆ.
ಈ ಸಂದರ್ಭದಲ್ಲಿ ಶಾಫಿ ಇರ್ಫಾನಿ, ಯಾಕೂಬ್ ಖಾನ್, ಮಹಮ್ಮದ್ ಇಂಜಿನಿಯರ್, ಸಿದ್ದೀಕ್, ಕೆ.ಎಂ.ಮಹಮ್ಮದ್ ಹಾಜಿ ಬೆಳ್ಳಾರೆ, ಮುಖ್ಯೋಪಾಧ್ಯಾಯಿನಿ ಸುನೈನಾ, ಇಬ್ರಾಹಿಂ ಮಮ್ಮಾಲಿ, ಯು.ಹೆಚ್.ಅಬೂಬಕ್ಕರ್, ಜಮಾಲ್ ಅಬ್ಬು ಗುತ್ತಿಗಾರು ಉಪಸ್ಥಿತರಿದ್ದರು.

bellare-hidaya school udgatane

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.