HomePage_Banner
HomePage_Banner
Breaking News

ಕರಿಕ್ಕಳದಲ್ಲಿ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆ

ಅಡಿಕೆ ಕೃಷಿಗೆ ಔಷಧಿ ಸಿಂಪಡಿಸುವ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆಯು ಪಂಜ ಬಳಿಯ ಕರಿಕ್ಕಳದ ಮುಚ್ಚಿಲ ಸುಬ್ರಹ್ಮಣ್ಯ ಭಟ್‌ರವರ ತೋಟದಲ್ಲಿ ನಡೆಯಿತು.
ಅಡಿಕೆ ತೋಟದಲ್ಲಿ ಮಳೆಗಾಲದ ವೇಳೆ ಮರ ಏರುವ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ನೆಲದಿಂದಲೇ ಔಷಧಿ ಸಿಂಪಡಣೆಯ ಬಗ್ಗೆ ಕಳೆದ ಹಲವಾರು ಸಮಯಗಳಿಂದ ಅಡಿಕೆ ಬೆಳೆಗಾರರಿಂದ ಪ್ರಯತ್ನ ನಡೆಯುತ್ತಲೇ ಇತ್ತು. ಇದೀಗ ಟಾಟಾ ಕಂಪನಿಯ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆ ಕರಿಕಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಂಜ, ಕಲ್ಮಡ್ಕ, ಗುತ್ತಿಗಾರು, ಬೆಳ್ಳಾರೆ ಸೇರಿದಂತೆ ವಿವಿದೆಡೆಯ ಕೃಷಿಕರು ಆಗಮಿಸಿದ್ದರು.

karikkaladalli telescopic spregan prathyaxike (1) karikkaladalli telescopic spregan prathyaxike (2)

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.