ನಡುಗಲ್ಲು ಸ.ಹಿ.ಪ್ರಾ.ಶಾಲೆ ಶಾಲಾ ಮಂತ್ರಿ ಮಂಡಲ

Advt_Headding_Middle
Advt_Headding_Middle
Advt_Headding_Middle

ನಡುಗಲ್ಲು ಸ.ಹಿ.ಪ್ರಾ.ಶಾಲೆಯ 2015-16ನೇ ಸಾಲಿನ ಮಂತ್ರಿಮಂಡಲವನ್ನು ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ರತೇಶ್ ಡಿ(7ನೇತರಗತಿ), ಉಪಮುಖ್ಯಮಂತ್ರಿಯಾಗಿ ಸೃಜನ್ ಕೆ.ಎಲ್.(6ನೇತರಗತಿ), ಗ್ರಹಮಂತ್ರಿಯಾಗಿ ಚರಣ್‌ಕುಮಾರ್ (7ನೇತರಗತಿ), ಉಪಗ್ರಹಮಂತ್ರಿಯಾಗಿ ಗಗನ್ ಬಿ(6ನೇತರಗತಿ), ಆರೋಗ್ಯಮಂತ್ರಿಯಾಗಿ ಸುದರ್ಶನ ಕೆ.ಪಿ.(6ನೇತರಗತಿ), ಉಪಆರೋಗ್ಯಮಂತ್ರಿಯಾಗಿ ಜೀವಿತಾ ಎಂ. (6ನೇ ತರಗತಿ), ನೀರಾವರಿ ಮಂತ್ರಿಯಾಗಿ ಕಾರ್ತಿಕ್ ಎ.ಯು. (5ನೇ ತರಗತಿ), ಉಪನೀರಾವರಿ ಮಂತ್ರಿಯಾಗಿ ನಿಖಿಲ್ ಎಚ್.ಡಿ., (6ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಗಗನ್ ಬಿ. (6ನೇ ತರಗತಿ), ಉಪ ಕ್ರೀಡಾಮಂತ್ರಿಯಾಗಿ ಪ್ರಚನ್ ಯು. (5ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಯಶಿಕಾ ಕೆ.ವೈ. (7ನೇ ತರಗತಿ), ಉಪ ಸಾಂಸ್ಕೃತಿಕ ಮಂತ್ರಿಯಾಗಿ ಶಾಲಿನಿ ಸಿ. (7ನೇ ತರಗತಿ), ವಿದ್ಯಾಮಂತ್ರಿಯಾಗಿ ನಿಶ್ಮಿತಾ ಎಂ.ಸಿ. (7ನೇ ತರಗತಿ), ಉಪ ವಿದ್ಯಾಮಂತ್ರಿಯಾಗಿ ಸ್ವಸ್ತಿ ಎಂ.ಡಿ. (6ನೇ ತರಗತಿ), ರಕ್ಷಣಾ ಮಂತ್ರಿಯಾಗಿ ರತೇಶ ಡಿ. (7ನೇ ತರಗತಿ), ಉಪರಕ್ಷಣಾ ಮಂತ್ರಿಯಾಗಿ ಸೃಜನ್ ಕೆ.ಎಲ್., (6ನೇ ತರಗತಿ), ಕೃಷಿ ಮಂತ್ರಿಯಾಗಿ ತಾಜುನ್ನೀಸಾ (6ನೇ ತರಗತಿ), ಉಪ ಕೃಷಿಮಂತ್ರಿಯಾಗಿ ರಂಜನ್ ಡಿ. (5ನೇ ತರಗತಿ), ವಾರ್ತಾ ಮಂತ್ರಿಯಾಗಿ ಕಾವ್ಯಶ್ರೀ (7ನೇ ತರಗತಿ), ಉಪವಾರ್ತಾ ಮಂತ್ರಿಯಾಗಿ ಕುಲಶ್ರೀ ಎ.ಎಚ್. (6ನೇ ತರಗತಿ), ಶಿಸ್ತುಮಂತ್ರಿಯಾಗಿ ಸುಶ್ಮಿತಾ ಎಂ.ಡಿ. (6ನೇ ತರಗತಿ), ಉಪಶಿಸ್ತುಮಂತ್ರಿಯಾಗಿ ಜೀವಿತಾ ಎ. (5ನೇ ತರಗತಿ), ವಿರೋಧ ಪಕ್ಷದ ನಾಯಕರಾಗಿ ನಿಶ್ಮಿತಾ, ಸುಶ್ಮಿತಾ ಕಾವ್ಯಶ್ರೀ ಆಯ್ಕೆಯಾದರು.

nadu

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.