HomePage_Banner
HomePage_Banner
HomePage_Banner
HomePage_Banner

ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಶಾಲಾ ಮಂತ್ರಿಮಂಡಲ

ಜಾಲ್ಸೂರು ಗ್ರಾಮದ ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಶಾಲಾ ಮಂತ್ರಿಮಂಡಲವನ್ನು ಜೂ.12ರಂದು ರಚಿಸಲಾಯಿತು.
ಮುಖ್ಯಮಂತ್ರಿ ಲಿಖಿತ್ ವಿ., ಉಪಮುಖ್ಯಮಂತ್ರಿಯಾಗಿ ಕೃಪಾ ಪಿ.ವಿ., ಸಾಂಸ್ಕೃತಿಕ ಮಂತ್ರಿಯಾಗಿ ಅಪೂರ್ವ, ಐಶ್ವರ್ಯ, ನೀರಾವರಿ ಮಂತ್ರಿಯಾಗಿ ವಿಘ್ನೇಶ್, ಸಹನ್‌ದೀಪ್, ಸ್ವಪ್ನಿತ್, ಹೃತಿಕ್, ಹೇಮಂತ್, ಮೋಕ್ಷಿತ್, ಸ್ವಚ್ಛತಾ ಮಂತ್ರಿಯಾಗಿ ನಮಿತಾ, ನಿರೀಕ್ಷಾ, ಪಲ್ಲವಿ, ಪೃಥ್ವಿಶ್ರೀ, ಪವಿನ್, ಗೃಹ ಮಂತ್ರಿಯಾಗಿ ಸಚಿನ್, ಚಿತ್ರೇಶ್, ಕ್ರೀಡಾ ಮಂತ್ರಿಯಾಗಿ ರಚನಾ, ಧನ್‌ರಾಜ್, ಕೃಷಿ ಮಂತ್ರಿಯಾಗಿ ಸಂಜಯ್, ಕವನ, ಆಹಾರ ಮಂತ್ರಿಯಾಗಿ ದೀಪ್ತಿ ಪಿ.ಎಸ್., ಸಿಂಚನಾ ಎ., ಆರೋಗ್ಯ ಮಂತ್ರಿಯಾಗಿ ಅಕ್ಷಯ ನಾರಾಯಣ, ವಿಖ್ಯಾತ್, ಶಿಸ್ತು ಮಂತ್ರಿಯಾಗಿ ದೀಕ್ಷಿತ್, ಅಕ್ಷಿತಾ, ವಿದ್ಯಾಮಂತ್ರಿಯಾಗಿ ವಂಶಿ, ಜ್ಞಾನೇಶ್, ವಾರ್ತಾ ಮಂತ್ರಿಯಾಗಿ ಸ್ಕಂದಕೃಷ್ಣ, ಮನ್ವಿತಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಪ್ರತೀಕ್ಷಾರನ್ನು ನೇಮಿಸಲಾಯಿತು.

vinoba

About The Author

Related posts

2 Comments

  1. keerthan.k.j

    i am a student @ vinobanagara school…our head master gopal rao says daily…”i can do it….i will do it…ican achieve it…i will achieve….”….so we do our work with very disciplinely….

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.