ಹರಿಹರ : ಬೈಕ್ ಸ್ಕಿಡ್, ಗಂಭೀರ ಗಾಯ

0

 

ಹರಿಹರದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಕಲ್ಮಕಾರಿನ ಚಂದ್ರಶೇಖರ್ ನಂಗಾರು ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಆ.22 ರಂದು ವರದಿಯಾಗಿದೆ.

ನಡುಗಲ್ಲು ಕಡೆಯಿಂದ ಬಂದ ಚಂದ್ರಶೇಖರ ಶೇಖರ್ ಹರಿಹರ ಪಲ್ಲತಡ್ಕದ ಶಾಲಾ ಬಳಿ ಎದುರಿನಿಂದ ಬಂದ ಲಾರಿಯನ್ನು ನೋಡಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ.