*ಅ.5 ರಂದು ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಸಖಿ ಬ್ಯೂಟಿ ಝೋನ್ ಶುಭಾರಂಭ

0

 

ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಸಖಿ ಬ್ಯೂಟಿ ಝೋನ್ ಅ.5 ರಂದು ಶುಭಾರಂಭಗೊಳ್ಳಲಿದೆ. ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ನಾಗರಾಜ್ ಸುಳ್ಯ ಬ್ಯೂಟಿ ಪಾರ್ಲರ್ ಉದ್ಘಾಟಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೆಂಕಟ್ ವಳಲಂಬೆ, ಮಾಜಿ ತಾ.ಪಂ.ಸದಸ್ಯೆ ಪುಷ್ಪಾಮೇದಪ್ಪ ಉಪಸ್ಥಿತಿ ಇರಲಿದ್ದಾರೆ ಎಂದು ಸಂಸ್ಥೆಯ ಮಾಲಕಿ ನಿಶಿತಾ ಬೊಮ್ಮದೇರೆ ಪೈಕ ತಿಳಿಸಿದ್ದಾರೆ.