ಅಡ್ಕಾರು: ಮಿಲಾದ್ ಸಮಿತಿ ವತಿಯಿಂದ ಈದ್ ಜಾಥಾ

0

 

ಜಾಲ್ಸೂರು ಗ್ರಾಮದ ಜಾಲ್ಸೂರು ಅಡ್ಕಾರು ಮುಯ್ಯದ್ಧೀನ್ ಜುಮ್ಮಾ ಮಸೀದಿಯ ವತಿಯಿಂದ ಈದ್ ಜಾಥ ಕಾರ್ಯಕ್ರಮವು ಅ.9ರಂದು ನಡೆಯಿತು.


ಈ ಸಂದರ್ಭದಲ್ಲಿ ಜಾಲ್ಸೂರು ಅಡ್ಕಾರು ಜುಮ್ಮಾ ಮಸೀದಿಯ ಅಧ್ಯಕ್ಷರು ಹಾಗೂ ವಿವಿಧ ಮಂದಿ ಪದಾಧಿಕಾರಿಗಳು ಉಪಸ್ಥಿತರಿದ್ದರು.