ಹುಟ್ಟುಹಬ್ಬ: ಗಾನವಿ.ಡಿ.ಕೆ

0

ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ದಿನೇಶ ಮತ್ತು ಗೀತಾ ದಂಪತಿಗಳ ಪುತ್ರಿ ಗಾನವಿಯ 7ನೇ ವರ್ಷದ ಹುಟ್ಟುಹಬ್ಬವನ್ನು ಅ. 22 ರಂದು ಕೊರತ್ಯಡ್ಕ ಮನೆಯಲ್ಲಿ ಆಚರಿಸಲಾಯಿತು.