ವಿವಾಹ ನಿಶ್ಚಿತಾರ್ಥ : ಜಗದೀಶ-ಸುಶ್ಮಿತಾ

0

ಸುಳ್ಯ ತಾ.ಮರ್ಕಂಜ ಗ್ರಾಮದ ಕುದ್ಕುಳಿ ಈಶ್ವರಪ್ಪ ರವರ ಪುತ್ರ ಜಗದೀಶ ರವರ ವಿವಾಹ ನಿಶ್ಚಿತಾರ್ಥವು ಸುಳ್ಯ ತಾ.ಕಳಂಜ ಗ್ರಾಮದ ತಂಟೆಪ್ಪಾಡಿ ನಾಮದೇವ ಗೌಡ ರವರ ಪುತ್ರಿ ಸುಶ್ಮಿತಾ ರವರೊಂದಿಗೆ ಫೆ.02ರಂದು ವಧುವಿನ ಮನೆ ತಿಂಗಳಾಡಿಯಲ್ಲಿ ನಡೆಯಿತು.