ಸೋಣಂಗೇರಿಯಲ್ಲಿ ಶ್ರೀರಾಮ ಸ್ಟೋರ್ ಶುಭಾರಂಭ

0

ಸೋಣಂಗೇರಿಯಲ್ಲಿ ಪ್ರವೀಣ್ ಕೊಯಿಕುಳಿ ಪುತ್ತಿಲರವರ ಮಾಲಕತ್ವದ ಶ್ರೀರಾಮ ಸ್ಟೋರ್ ಮಾ.31 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಣಪತಿ ಹೋಮ ನಡೆಯಿತು.


ಈ ಸಂದರ್ಭದಲ್ಲಿ ಶ್ರೀಧರ ಗೌಡ ಪುತ್ತಿಲ, ಶ್ರೀಮತಿ ಚಂದ್ರಾವತಿ, ಲಿಂಗಪ್ಪ ಗೌಡ ಪೈಚಾರು ಶಾಂತಿನಗರ, ಗೋಪಾಲಕೃಷ್ಣ ಕುತ್ಯಾಳ,ದಯಾನಂದ ಚೆಮ್ನೂರು,ಶಿವಪ್ಪ ಗೌಡ ಕಾಪೆಜಾಲು,ಭಾಸ್ಕರ ಗೌಡ ಕುತ್ಯಾಳ,ಡಾ.ಪುನಿತ್ ಕೆಳಗಿನ ಮನೆ,ಗಂಗಾಧರ ರೈ ಸೋಣಂಗೇರಿ, ಗಣೇಶ ಕೆದಂಬಾಡಿ,ವೆಂಕಟ್ರಮಣ ಕೆದಂಬಾಡಿ,ದುರ್ಗಾದಾಸ್,ರಾಜೇಶ್ ಆಳ್ವ , ಸುದೀಂದ್ರ,ಕೊಯಿಕುಳಿ ಕುಟುಂಬಸ್ಥರು ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.