ಕಳಂಜ : ಸೂರೆಂಗಿ ಗುಡ್ಡಕ್ಕೆ ಬೆಂಕಿ ಅಪಾರ ಹಾನಿ

0

ಕಳಂಜ ಗ್ರಾಮದ ಸೂರೆಂಗಿ ಭಾಗದಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಸ್ಥಳೀಯ ನಿವಾಸಿಗರ ಕೃಷಿ ತೋಟ ಬೆಂಕಿಗಾಹುತಿಯಾಗಿದೆ.
ದೇಜಪ್ಪ ಗೌಡ ಎಂಬವರ ಬೋರ್ ವೆಲ್ ಗೆ ಇಳಿಸಿ ಪೈಪು, ವಿದ್ಯುತ್ ಕೇಬಲ್, ರಬ್ಬರ್ ಗಿಡಗಳು, ಸುರೇಶ್ ಗೌಡರ ರಬ್ಬರ್ ಗಿಡಗಳು ಬೆಂಕಿಗಾಹುತಿಯಾಗಿರುವುದಾಗಿ ವರದಿಯಾಗಿದೆ.