ಪಂಜ : ಅನಾರೋಗ್ಯದಿಂದ ಯುವಕ ಮೃತ್ಯು

0

ಐವತ್ತೊಕ್ಲು ಗ್ರಾಮದ ಅಳ್ಪೆ ಕೋಡಿ ದಿ.ಲವಪ್ಪ ಗೌಡರ ಪುತ್ರ ರೋಷನ್ ಎಂಬವರು ಅನಾರೋಗ್ಯದಿಂದ ಫೆ.4 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 31 ವರುಷ ವಯಸ್ಸಾಗಿತ್ತು.

ಮೃತರು ಅವಿವಾಹಿತರಾಗಿದ್ದು, ಸಹೋದರ ಚೇತನ್, ಸಹೋದರಿ ಲೇಖಶ್ರೀ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.