
ಅಜ್ಜಾವರ ಗ್ರಾಮದ ಅತ್ಯಾಡಿ ತರವಾಡಿನ ಶ್ರೀ ಧರ್ಮದೈವ, ವಿಷ್ಣುಮೂರ್ತಿ, ಧೂಮಾವತಿ, ಪಾಷಾಣಮೂರ್ತಿ ಹಾಗೂ ಉಪದೈವಗಳ ನಡಾವಳಿಯು ಫೆ.3 ರಂದು ಶ್ರೀ ವೆಂಕಟರಮಣ ದೇವರ ಹರಿಸೇವೆಯೊಂದಿಗೆ ಆರಂಭಗೊಂಡು ರಾತ್ರಿ ದೈವಗಳ ನಡಾವಳಿ ನಡೆದು ಫೆ.4 ರಂದು ರಕ್ತೇಶ್ವರಿ ದೈವದ ಕೋಲ, ಶ್ರೀ ಧರ್ಮದೈವ ಹಾಗೂ ಶ್ರೀ ವಿಷ್ಣುಮೂರ್ತಿ ದೈವಗಳ ನಡಾವಳಿಯಾಗಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.