ಹರಿಹರೇಶ್ವರ ದೇವಾಲಯದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಹರಿಹರೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಫೆ.20,21, 22ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ. 4ರಂದು ನಡೆಯಿತು.


ಮೊದಲಿಗೆ ಶ್ರೀ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಫೆ.14ರಂದು ಶ್ರೀ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನೆರವೇರಲಿದೆ.


ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ಸಹ ಅರ್ಚಕ ಕೃಷ್ಣ ಕುಮಾರ್ ದೇವರಗದ್ದೆ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು,ಸದಸ್ಯರಾದ ಚಂದ್ರಹಾಸ ಶಿವಾಲ, ರೇಷ್ಮಾ ಕಟ್ಟೆಮನೆ, ಜ್ಯೋತಿ ಕಳಿಗೆ, ಚಂದ್ರಶೇಖರ ಕಿರಿಭಾಗ , ಶರತ್ ಡಿ ಎಸ್, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ,ಪ್ರಭಾಕರ ಕಿರಿಭಾಗ ಜನಾರ್ದನ ಗುಂಡಿಹಿತ್ಲು, ಕೇಶವಮೂರ್ತಿ ಪಲ್ಲತ್ತಡ್ಕ, ಡಾ.ಸೋಮಶೇಖರ್ ಕಟ್ಟೆಮನೆ, ಲೋಕನಾಥ ಕಿರಿಭಾಗ,ಹೊನ್ನಪ್ಪ ಪೊಯ್ಯಮಜಲು, ನಿತ್ಯಾನಂದ ಭೀಮಗುಳಿ,ವೇದಾವತಿ ಮುಳ್ಳುಬಾಗಿಲು, ಅಂಬಿಕಾ ಗುಂಡಿಹಿತ್ಲು, ದಿನೇಶ್ ಕಿರಿಭಾಗ, ಮೋನಪ್ಪ ನಿರ್ಪಾಡಿ,ರೊಹಿತಾಶ್ವ ಪಲ್ಲತ್ತಡ್ಕ, ಸೀತಾರಾಮ ಹರಿಹರ ಪುನಿತ್ ಕರಂಗಲ್ಲು ಮುಂತಾದವರು ಹಾಜರಿದ್ದರು.