ಕೆ.ವಿ.ಗಣಪಯ್ಯ ಭಟ್ ಮುರುಳ್ಯ ನಿಧನ

0

ಮುರುಳ್ಯ ಗ್ರಾಮದ ಶ್ರೀ ಲಕ್ಷ್ನಿನರಸಿಂಹ ದೇವಸ್ಥಾನದ ಟ್ರಸ್ಟ್ ನ ಹಿರಿಯ ಸದಸ್ಯರಾದ ಕೆ.ವಿ.ಗಣಪಯ್ಯ ಭಟ್ ಇಂದು ನಿಧನರಾದರು.ಅವರಿಗೆ 93ವರ್ಷ ವಯಸ್ಸಾಗಿತ್ತು.


ನಿವೃತ್ತ ಶಿಕ್ಷಕರಾಗಿದ್ದ ಅವರು ಹಿಂದಿ ಪಂಡಿತರಾಗಿ, ಯಕ್ಷಗಾನ ಕಲಾವಿದರಾಗಿ,ಹರಿಕಥಾ ನಿರೂಪಕರಾಗಿ ಹೆಸರು ಗಳಿಸಿದ್ದರು.
ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.