Home ನಿಧನ ಮೋಹಿನಿ ಕಲ್ಲುಮುಟ್ಲು ನಿಧನ

ಮೋಹಿನಿ ಕಲ್ಲುಮುಟ್ಲು ನಿಧನ

0

ಆರಂತೋಡು ಗ್ರಾಮದ ಕಲ್ಲುಮುಟ್ಲು ನಿವಾಸಿ ನಿವೃತ ಬಿಡಿಒ ದಿ.ಶೇಶಪ್ಪ ಗೌಡರ ಪತ್ನಿ ಮೋಹಿನಿ ಕಲ್ಲುಮುಟ್ಲು ಹೃದಯ ಸಂಬಂಧಿ ಕಾಯಿಲೆಯಿಂದ ಫೆ. 9ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು . ಮೃತರು ಪುತ್ರ ಲಕ್ಷ್ಮೀಶ, ಸೊಸೆ ಚೈತ್ರ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking