ಮಡಪ್ಪಾಡಿ ಕುಟುಂಬದ ನೇಮೋತ್ಸವ

0

ಮಡಪ್ಪಾಡಿ ಕುಟುಂಬದ ಶ್ರೀ ಧರ್ಮದೈವ, ರುದ್ರಚಾಮುಂಡಿ ಮತ್ತು ಉಪದೈವಗಳ ನೆಮೋತ್ಸವವು ಫೆ. 8 ಮತ್ತು ಫೆ. 9ರಂದು ನಡೆಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಜಯರಾಮ ಪಿ. ಸಿ., ನಿತ್ಯಾನಂದ ಮುಂಡೋಡಿ, ಮಿತ್ರದೇವ ಮಡಪ್ಪಾಡಿ, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲು, ಎಂ. ಡಿ. ವಿಜಯಕುಮಾರ್, ಸೋಮಶೇಖರ ಕೇವಳ, ಪ್ರಶಾಂತ್ ಪೂಂಬಾಡಿ, ಕುಟುಂಬದ ಹಿರಿಯರಾದ ವೆಂಕಪ್ಪ ಗೌಡ ಮಡಪ್ಪಾಡಿ, ತರವಾಡು ಮನೆಯ ಕುಶಾಲಪ್ಪ ಗೌಡ ಮಡಪ್ಪಾಡಿ, ಅಧ್ಯಕ್ಷರಾದ ಶಿವರಾಮ ಮಡಪ್ಪಾಡಿ, ಕಾರ್ಯದರ್ಶಿ ಗಣೇಶ್ ಮಡಪ್ಪಾಡಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.