ಬಿ.ಎಸ್ಸಿ ನರ್ಸಿಂಗ್ ನಲ್ಲಿ ರಕ್ಷಾ ನಿಡಿoಜಿಯವರಿಗೆ ಡಿಸ್ಟಿಂಕ್ಷನ್

0

ಮಡಿಕೇರಿ ತಾಲೂಕು ಚೆಂಬು ಗ್ರಾಮದ ನಿಡಿoಜಿ ರಕ್ಷಾರವರಿಗೆ ಬಿ.ಎಸ್ಸಿ ನರ್ಸಿಂಗ್ ನಲ್ಲಿ ಡಿಸ್ಟಿಂಕ್ಷನ್ ಲಭಿಸಿದೆ.

ಮಡಿಕೇರಿಯ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಚೆoಬು ಗ್ರಾಮದ ದಿ. ರಮೇಶ್ ಮತ್ತು ಕೃಷ್ಣವೇಣಿ ದಂಪತಿಗಳ ಪುತ್ರಿ.
ವಿಟ್ಲದ ಮೈತ್ರೇಯಿ ಗುರುಕುಲದ ಹಿರಿಯ ವಿದ್ಯಾರ್ಥಿನಿ.